ಆತ ನನ್ನ ಯಜಮಾನರ ಮಗ ಎಂದ ಜಗ್ಗೇಶ್ | Filmibeat Kannada

2020-11-28 3

ಜಗ್ಗೇಶ್ ಸ್ಯಾಂಡಲ್ ವುಡ್ ನ ಸ್ಟಾರ್ ನಟರೊಬ್ಬರನ್ನು ಹಾಡಿ ಹೊಗಳಿದ್ದಾರೆ. ಆತ ಸಿಂಹದ ಮರಿ ಏನು ಮಾಡಿದರು ವಿಶ್ವ ಕನ್ನಡಿಗರು ಅಪ್ಪಿ ಮುದ್ದಾಡುತ್ತಾರೆ ಎಂದು ಹೇಳಿದ್ದಾರೆ. ಅಷ್ಟಕ್ಕು ಜಗ್ಗೇಶ್ ಹೇಳಿದ್ದು ಯಾರ ಬಗ್ಗೆ ಅಂತೀರಾ? ಮತ್ಯಾರು ಅಲ್ಲ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ.
#Jaggesh #PuneethRajkumar #CineJourney #40Years
Kannada Actor Jaggesh talks about Puneeth Rajkumar starrer Yuvaratna movie song.

Free Traffic Exchange